ಫಾರ್ಮ್ ಇಲ್ಲದೆ ಟೀಮ್ ಇಂಡಿಯಾದಿಂದ ಹೊರಬಿದ್ದಿರುವ ಹಾರ್ದಿಕ್ ಪಾಂಡ್ಯ ಈಗಾಗಲೇ ತಂಡದಲ್ಲೂ ಸ್ಥಾನವಿಲ್ಲದೆ ಬೇಸರದಲ್ಲಿದ್ದ ಬೆನ್ನಲ್ಲೇ ಅವರ ಐದು ಕೋಟಿ ರೂಪಾಯಿ ವಾಚನ್ನು ಏರ್‌ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿದ್ದಾರೆ.
decr : Hardik Pandya clarifies about his recent controversy about customs and Watch